ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ Anirudh | Filmibeat Kannada

2021-01-01 9,856

'ನಮ್ಮ ರಾಜ್ಯದಲ್ಲಿನ ತೆರೆದ ಕಾಲುವೆಗಳನ್ನ ಸೌರ ಫಲಕಗಳಿಂದ ಮುಚ್ಚಿ ಗುಜರಾತ್‌ ಮಾದರಿಯ ವಿದ್ಯುತ್ಚಕ್ತಿ ಉತ್ಪಾದನೆಗೆ ಸೌರಫಲಕಗಳನ್ನ ಬಳಿಸಬಹುದು ಮತ್ತು ಏರಡೂ ಬದಿಯಲ್ಲಿ ಗೋಡೆಗಳನ್ನ ಕಟ್ಟಿ ಅವುಗಳ ಮೇಲೆ ವರ್ಟಿಕಲ್‌ ಗಾರ್ಡನಿಂಗ್‌ ಮಾಡಬಹುದು' ಎಂಬ ಸಲಹೆ ನೀಡಿದ್ದಾರೆ ಅನಿರುದ್ಧ.
#Anirudh #Yediyurappa #SolarPlant
Actor Anirudh request CM Yediyurappa to build a Gujarat model canal top solar PV plant.